ಪ್ರಮುಖ ವಾಹನ ತಯಾರಕ ಟಿವಿಎಸ್ ಕಂಪನಿ, ಇಂದು ತನ್ನ ಹೊಸ 2025ರ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ (TVS Apache RTR 200 4V) ಬೈಕ್ ಅನ್ನು ಬಿಡುಗಡೆ ಮಾಡಿದೆ. ಈ ಬಾರಿ ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಮೋಟಾರ್‌ಸೈಕಲ್, OBD2B ಕಂಪ್ಲೈಂಟ್‌ನೊಂದಿಗೆ ಸವಾರಿ ಅನುಭವವನ್ನು ಹೆಚ್ಚಿಸುವ ಗಮನಾರ್ಹ ಅಪ್‌ಡೇಟ್‌ಗಳೊಂದಿಗೆ ಎಂಟ್ರಿ ಕೊಟ್ಟಿದೆ. ಹೊಸ 37 ಎಂಎಂ ಅಪ್‌ಸೈಡ್ ಡೌನ್ (ಯುಎಸ್‌ಡಿ) ಮುಂಭಾಗದ ಸಸ್ಪೆನ್ಷನ್, ಹೈಡ್ರೋಫಾರ್ಮ್ಡ್ ಹ್ಯಾಂಡಲ್‌ಬಾರ್‌ನ ಸೇರ್ಪಡೆಯು ಮೋಟಾರ್‌ಸೈಕಲ್‌ಗೆ ಹೆಚ್ಚಿನ ಸ್ಟೆಬಿಲಿಟಿ ನೀಡಲಿದೆ ಎಂದು ಕಂಪನಿ ತಿಳಿಸಿದೆ.

Leading vehicle manufacturer TVS has today launched its new 2025 TVS Apache RTR 200 4V bike. This time, the new TVS Apache RTR 200 4V motorcycle enters with significant updates to enhance the riding experience, along with OBD2B compliance. The company has stated that the addition of a new 37mm Upside Down (USD) front suspension and a hydroformed handlebar will provide the motorcycle with greater stability.

#TVS ApacheRTR200 #ApacheRTR200 #RTR2004V #TVSRacing #Apache200 #NewLaunch #BikeReview #ApacheLovers #200ccBikes #IndianBikes #AutoNews #Motorcycle #Drivesparkkannada

~PR.158~CA.25~ED.70~##~